My experience with Kalpataru has been really meaningful. When I joined, I wanted more clarity, personal growth in my life. During this journey, I have become more aware of Meditation, gratitud... Ver más
Aunque no verificamos reclamaciones concretas porque las opiniones son propiedad de sus autores, es posible que marquemos las opiniones como «verificadas» si podemos confirmar que ha tenido lugar una interacción con la empresa. Más información
Para proteger la integridad de la plataforma, nuestro software automatizado disponible las 24 horas examina todas las opiniones en nuestra plataforma, tanto si están verificadas como si no. Esta tecnología está diseñada para identificar y eliminar contenido que incumpla nuestras directrices, incluidas las opiniones que no están basadas en una experiencia real. Sabemos que es posible que no detectemos todo pero puedes denunciar lo que pienses que se nos haya escapado. Más información
Consulta las opiniones de los clientes
ಕಲ್ಪತರು ಸಮುದಾಯದ ಭಾಗವಾಗಿರುವುದಕ್ಕೆ ಅತ್ಯಂತ ಸಂತೋಷವಾಗುತ್ತದೆ. ಇಲ್ಲಿ ನಿತ್ಯ ಅಭ್ಯಾಸಗಳು, ಅನೇಕ ರೀತಿಯ ಧ್ಯಾನ ಚಿಕಿತ್ಸೆಯ ವಿಧಾನಗಳು, ನಮ್ಮ ಜೀವನವನ್ನು ನಮಗೆ ಬೇಕಾದ ರೀತಿಯಲ್ಲಿ ಕಂಡುಕೊಳ್ಳಲು ಅನೇಕ ರೀತಿಯ ವಿದ್ಯೆಯು ಸಿಗುತ್ತದೆ. ನಮ್ಮ... Ver más
I learnt hooponopono, jin shin justu, arigato technique.By prcticing arigato I don't face any financial problem. I learnt surabhi kriya, water charging, aura clensing method, different types of medita... Ver más
La empresa ha respondido
Jai guru dev, I am very thankful to this community. Morning sessions surabi kriye, rekhi , and night healton are very satisfied, I am very satisfied with this community. Now I have started... Ver más
La empresa ha respondido
Información sobre la empresa
- Mentor personal
- también en la categoría
- Servicio de salud mental
Escrito por la empresa
Creating an environment filled with success-seeking, non-judgmental and honest group of manifesters.
Información de contacto
Malleshwaram, 560055, BENGALURU, India
- +919902631076
- connect@kalpatharu.org
- kalpatharu.org
No consta que haya invitado a opinar recientemente
Esta empresa no ha enviado invitaciones a sus clientes recientemente, por lo que es posible que las opiniones no sean representativas
Así usa esta empresa Trustpilot
Descubre cómo se obtienen, puntúan y moderan sus opiniones y valoraciones.
ನಾನು ಕಳೆದ 12 ರಿಂದ 15 ವರ್ಷದಿಂದ…
ನಾನು ಕಳೆದ 12 ರಿಂದ 15 ವರ್ಷದಿಂದ ಆಧ್ಯಾತ್ಮಿಕ ಸಾಧನೆಯಲ್ಲಿ ಇದ್ದೇನೆ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಹಿಂದೂ ಸಂಘಟನಾ ಕಾರ್ಯಗಳನ್ನು ಕೂಡ ಕಳೆದ 12 ವರ್ಷದಿಂದ ಮಾಡ್ತಾ ಬಂದಿದ್ದೆ ಆದರೆ ನನಗೆ ತುಂಬಾ ಆನಂದ ಕೂಡ ಅನಿಸುತ್ತಿತ್ತು ನನ್ನ ನೋವುಗಳು ಕಳೆದ ಹತ್ತು ವರ್ಷದಿಂದ ಇದ್ದರೂ ಅದರ ಹೆಚ್ಚು ಪರಿಣಾಮ ನನ್ನ ಮೇಲೆ ಬೀರಿರಲಿಲ್ಲ ನನ್ನ ಸೇವ ಕಾರ್ಯವು ಹಾಗೆ ಮುಂದುವರೆದಿತ್ತು ಹಗರಿಬೊಮ್ಮನಹಳ್ಳಿಯಲ್ಲಿ ಒಳ್ಳೆಯದಾಗಿ ಸಂಘಟನೆ ಕೂಡ ಆಗಲು ಪ್ರಾರಂಭವಾಯಿತು ಸುಮಾರು 50ರಿಂದ 80 ಜನ ನಮ್ಮ ಜೊತೆಗೂಡಿ ಸಮಿತಿ ಕಾರ್ಯದಲ್ಲಿ ಸಾಧನೆಯಲ್ಲಿ ಭಾಗವಹಿಸುತ್ತಿದ್ದರು ಆದರೆ ಹಟತ್ತಾಗಿ ಕಳೆದ ಎರಡು ವರ್ಷದ ಹಿಂದೆ ನನಗೆ ನನ್ನ ನೋವುಗಳು ತುಂಬಾ ಹೆಚ್ಚಾದವು ಎಷ್ಟರಮಟ್ಟಿಗೆ ಹೆಚ್ಚಾಯಿತು ಎಂದರೆ ನನಗೆ ನಿಲ್ಲಲು ಕುಳಿತುಕೊಳ್ಳಲು ಕೂಡ ಹಾಕುತ್ತಿರಲಿಲ್ಲ ನನ್ನ ಫೈನಲ್ ಕಾರ್ಡ್ ಮೇಲೆ ಇನ್ಫೆಕ್ಷನ್ ಹೆಚ್ಚಾಗಿತ್ತು ಸೊಂಟ ನೋವು ಭುಜದ ನೋವು ಎರಡು ಕೈಯಿ ಕಾಲು ತುಂಬಾ ನೋವಿತ್ತು ನನಗೆ ನನ್ನ ಬಟ್ಟೆಗಳು ನನ್ನಿಂದ ಹಾಕಿಕೊಳ್ಳಲು ಸಾಧ್ಯವಾಗದಷ್ಟು ನೋವು ಶುರುವಾಯಿತು. ಇದರಿಂದ ಸೇವೆ ನನ್ನ ಕೈತಪ್ಪಿ ಹೋಗಿದ್ದು ಒಂದು ಭಾಗವಾದರೆ ನನ್ನ ಮನಸ್ಸು ನಿಧಾನ ನಿಧಾನವಾಗಿ ಸಂಪೂರ್ಣತಹ ನಿರಾಶೆಗೆ ಜಾರಿತು ಇನ್ನು ಮುಂದೆ ಏನು ಸಾಧ್ಯವಿಲ್ಲ ನನಗೆ ದೇಹ ಬೇಡ ಸಾವು ಬಂದ್ರು ಪರವಾಗಿಲ್ಲ ನನಗೆ ವಿಚಾರ ಏನೂ ಇಲ್ಲ ಸೇವೆ ಮಾಡಕ್ ಆಗ್ದಿದ್ ಮೇಲೆ ಬದುಕಿ ಏನು ಮಾಡೋದು ಇತರ ನಕಾರಾತ್ಮಕ ವಿಚಾರಗಳು ಹೆಚ್ಚಾಗಿದ್ದವು ಆಗ ನಾನು ಫೇಸ್ಬುಕ್ ನಲ್ಲಿ ಮಾಸ್ಟರ್ ಗುರುದತ್ ಸರ್ ಅವರ ಒಂದು ವಿಡಿಯೋ ನೋಡಿದ ಅಲ್ಲಿಂದ ವೇಬಿನಾರ ಗೆ ಜೋಡಣೆ ಆದೆ ನನಗೆ ಮಾಸ್ಟರ್ ಅವರ ಮಾತು ತುಂಬಾ ಇಷ್ಟ ಆಯಿತು ನಮ್ಮ ಸಂಸ್ಥೆಯಲ್ಲಿ ಹೇಳುವ ವಿಚಾರಗಳು ಹೋಲಿಕೆ ಆಗುತ್ತಿದ್ದವು ಅದಕ್ಕೆ ನಾನು ಕೂಡ ಹೊರಗೆ ಹೋಗಲಿಕ್ಕೆ ಆಗದೆ ಇದ್ದರು ಮನೆಯಲ್ಲಿ ಇದ್ದು ಕೊಳ್ಳುವುದು ಇದನ್ನ ಪ್ರಯತ್ನ ಮಾಡಿ ನನ್ನನ್ನ ನಾನು ಸರಿ ಮಾಡ್ಕೊಳ್ಬೇಕು ಎಷ್ಟಾಗುತ್ತದೆ ಅಷ್ಟು ಪ್ರಯತ್ನ ಮಾಡಲೇಬೇಕು ಅನ್ನುವ ಹೊಸ ಉತ್ಸಾಹ ಕೊಟ್ಟಿತು ಕಲ್ಪತ್ತರು ನನಗೆ ಅದಕ್ಕೆ ಪ್ರೋತ್ಸಾಹ ಕೂಡ ಕೊಟ್ಟಿತು ಮೊದಲು ಸಿಲ್ವರ್ ತದನಂತರ ಡೈಮಂಡ್ ಗೆ ಅಪ್ಡೇಟ್ ಆದೆ ಪ್ರತಿದಿನ ಪ್ರತಿ ಎಂಎಂಸಿ ಸೆಶನ್ ನಿಂದ ನಿಯಮಿತತೆಯಿಂದ ರೇಖೆ ಪ್ರಾರ್ಥಿಸು ಮಾಡಲು ಪ್ರಾರಂಭ ಆಯಿತು ಇದು ನನ್ನಲ್ಲಿ ಆತ್ಮ ವಿಶ್ವಾಸದ ಜೊತೆಗೆ ಸ್ವಲ್ಪ ಮಟ್ಟಿಗೆ ನನ್ನ ಮನೆ ಕೆಲಸವನ್ನು ನಾನು ಮಾಡ್ಕೊಂಡು ರೇಖಿ ಪ್ರಾಕ್ಟೀಸ್ ಮಾಡಲು ಸಾಧ್ಯವಾಗುವಷ್ಟು ನನಗೆ ದೇಹ ಸಾತ್ ಕೊಡಲಿಕ್ಕೆ ಪ್ರಾರಂಭ ಮಾಡಿದೆ , ಈಗಲೂ ಕೆಲವೊಮ್ಮೆ ತುಂಬಾ ನೋವುಗಳು ಬರುತ್ತವೆ ಆದರೆ ಆ ಸಮಯದಲ್ಲಿ ಚಿಂತೆ ಮಾಡುವ ಬದಲು ನಿದ್ದೆಗಣ್ಣಲ್ಲೂ ಕೂಡ ರೆಕ್ಕೆ ಸಿಂಬಲ್ ಹಾಕುವಷ್ಟು ಮನಸ್ಸು ಸಕಾರಾತ್ಮಕ ಹಾಕಿದೆ ಇದು ನನ್ನಲ್ಲಿ ಆದಂತ ಬದಲಾವಣೆ ಇದೆಲ್ಲದರ ಶ್ರೇಯಸ್ಸು ಕಲ್ಪತರುವಿಗೆ ಸೇರ್ಬೇಕು ಕೃತಜ್ಞತಾ ಮಾಸ್ಟರ್.
Very happy to be in kalpataru family
Very happy to be in kalpataru family. Thank you master 🙏. Wonderful journey with Devine soul's.
ಸೂಪರ್ ಗುರುಗಳೆ ಕ್ಲಾಸ್ ಚನ್ನಾಗಿತೂ
ಸೂಪರ್ ಗುರುಗಳೆ ಕ್ಲಾಸ್ ಚನ್ನಾಗಿತೂ
Super
Jai gurudev
Rekhi tumbane chennagide, namge yene problem edru nave solve madkolike ondu sundaravada healing. Gurudatta master tumba chennagi step by step helikodtare e tara yaru helalla ankondini evaru sikkiddu nann luck anta heltini thank u master🙏 thank you Rekhi 🙏 thank you Universe🙏
Devine community
I am honestly saying that I proud to be a part of kalpatharu I have learned lot of things from this community now I feel I am powerful becoz I have many tools to resolve any of my problems thank you kalpatharu
Reiki meditation.water charging is good…
Reiki meditation.water charging is good experience it gives lot of uses me
Thank you Master 🙏
Thank you Master 🙏. Session was amazing 🩷
I got so things learnings from…
I got so things learnings from kalpatharu this only life inspiration to my family lot of positive change in job community and relationship
My experience with Kalpataru
My experience with Kalpataru has been really meaningful. When I joined, I wanted more clarity, personal growth in my life.
During this journey, I have become more aware of Meditation, gratitude. Hoopnoono techniques. 24 points reiki. Aura cleansing. PLRT . Black candle magic.
For me, Kalpataru is not just a program. It is a journey of understanding yourself and becoming a better version of yourself. I am grateful for this experience.
Tumba channagi helutare sir tumba…
Tumba channagi helutare sir tumba knowledge ede reiki bagge thank you sir
Kalpataru is very supportive
Kalpataru family is wonderful. It has brought many positive changes in my life.
ನನ್ನ ಜೇವನದಲ್ಲಿ ಬಯಸಿದಂತ ಗೈಡ್ ಮೆಂಟರ್ 24/7…
ನನ್ನ ಜೇವನದಲ್ಲಿ ಬಯಸಿದಂತ ಗೈಡ್ ಮೆಂಟರ್ 24/7 ಪಾಸಿಟಿವ್ ವೈಬ್ಸ್ ಕೊಡುವಂತ ಮತ್ತು ಪಾಸಿಟಿವ್ ಮೈಂಡ್ ಸೆಟ್ ನಲ್ಲಿ ಇರುವಂತೆ ಪ್ಲಾನ್ ಕೊಟ್ಟಿರೋದು ಕಲ್ಪತರು 🙏 ಯಾರಾದರೂ ನೋಡಿದಾಗ ಮಾತ್ರ ನಮ್ಮ ಪ್ರಾಕ್ಟೀಸ್ ನ ಮಾಡ್ತೇವೆ ಇಲ್ಲ ಅಂದ್ರೆ ಲೇಜಿ ಆಗ್ತೇವೆ ಬಟ್ ಕಲ್ಪತರು ಯಾವಾಗಲು ಪ್ರೆಸೆಂಟ್ ಮೈಂಡ್ ನಲ್ಲಿ ಇರುವುದಕ್ಕೆ ಹೆಲ್ಪ್ ಮಾಡಿದೆ. ಯಾರು ನೋಡಲಿ ಬಿಡಲಿ ನನ್ನ ಪ್ರಾಕ್ಟೀಸ್ ನಾನು ಮಾಡಬೇಕು ಅನ್ನುವಂತ ಒಂದು ಅಚಲ consciousness ಲಿ ಇರಲು ಸಹಾಯಕವಾಗಿದೆ thank you thank you thank you so much kalpataru
Overall development by Kalpataru …
This stage built by multiple talented GURUDATTJI is wonderful and beauty of his session is that you will become good human being and make your life more meaningful. Every one has to learn something from him. Thank you Kalpataru team. Join sessions of your interest. Jai Gurudev 🙏🙏
Happy to be part of Kalpataru.
I am lucky to be a part of Kalpataru, each and every sessions are well organised and easily well explanation in detail.
All classes are wonderful, among all morning Surabi MMMC is a complete package for well being. Always thanks to Master and team for sharing knowledge and helping to grow in healthy way.
Kalpatharu my last choice.
When i joined, I decided, Kalpatharu will be my last choice, it didn't disappointed me. I got answers for everything. I could even understand and got my life purpose.
Thank you Kalpatharu community, specially Thanks to Gurudath Marate Master.
ಕಲ್ಪತರು ಸಮುದಾಯದಲ್ಲಿನ ಸುರಭಿ MMMC ಸೆಶನ್ ಬಗ್ಗೆ …
ಕಲ್ಪತರು ಸಮುದಾಯದ ಭಾಗವಾಗಿರುವುದಕ್ಕೆ ಅತ್ಯಂತ ಸಂತೋಷವಾಗುತ್ತದೆ. ಇಲ್ಲಿ ನಿತ್ಯ ಅಭ್ಯಾಸಗಳು, ಅನೇಕ ರೀತಿಯ ಧ್ಯಾನ ಚಿಕಿತ್ಸೆಯ ವಿಧಾನಗಳು, ನಮ್ಮ ಜೀವನವನ್ನು ನಮಗೆ ಬೇಕಾದ ರೀತಿಯಲ್ಲಿ ಕಂಡುಕೊಳ್ಳಲು ಅನೇಕ ರೀತಿಯ ವಿದ್ಯೆಯು ಸಿಗುತ್ತದೆ. ನಮ್ಮ ಅರಿವನ್ನು ಹೆಚ್ಚಿಸುವ ನಿತ್ಯ ಪ್ರಯತ್ನ ನಡೆಯುತ್ತಲೇ ಇರುತ್ತದೆ. ಬೆಳಗ್ಗಿನ ಸುರಭಿ MMMC ಅಭ್ಯಾಸದ ತರಗತಿಗಳು ನಮ್ಮನ್ನು ದಿನ ಪೂರ್ತಿ ಕರ್ತವ್ಯ ನಿರತರನ್ನಾಗಿ ಬಹಳ ಚಟುವಟಿಕೆಯಿಂದ ಇರಲು ಸಹಾಯ ಮಾಡುತ್ತಿದೆ. ಇಂತಹ ಒಂದು ಜ್ಞಾನವನ್ನು ನೀಡುತ್ತಿರುವ ಗುರುಗಳಾದ ಶ್ರೀ ಗುರುದತ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು 🙏🏻🙏🏻
Perfect Norma day
Simple techniques will gave big results which change lot of challenges in to opportunities it leeds wonderful experiences in beautiful life.
Bundles of knowledge
Kalpatharu is a spiritual community which made us transformation of in all desires of mindful abundance
Amazing transformation
Amazing transformation, highly recommended
The meditation is excellent
The meditation is excellent. The entire concept is taught in depth.
La experiencia Trustpilot
Cualquiera puede escribir una reseña en Trustpilot. El autor de la opinión tiene derecho a editarla o eliminarla en cualquier momento y solo se mostrará mientras su cuenta esté activa.
Trabajamos con especialistas y tecnología avanzada para salvaguardar nuestra plataforma. Descubre cómo combatimos las reseñas falsas.
Más información sobre el proceso de revisión de Trustpilot.
La verificación puede ayudar a garantizar que sean personas reales las que escriben opiniones que aparecen en Trustpilot.
Ofrecer incentivos a cambio de opiniones o pedirlas de forma selectiva puede sesgar el TrustScore, lo que contraviene nuestras directrices.








